JDS Leader and MLA HD Revanna statement in Hassan on dissident leader and MLA from Chamarajpet Zameer Ahmed Khan. JDS is not yet all bothered about Zameer, says Revanna. <br /> <br /> <br />ಜಾತ್ಯಾತೀತ ಜನತಾದಳದ ಭಿನ್ನಮತೀಯ ಮುಖಂಡ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿರುದ್ದ ವಾಗ್ದಾಳಿ ನಡೆಸಲು ಜೆಡಿಎಸ್ ಮುಖಂಡ, ಎಚ್ ಡಿ ರೇವಣ್ಣ, ಸೀಮೆಯೆಣ್ಣೆ ಡಬ್ಬದ ವಿಚಾರವನ್ನು ಜನತೆಯ ಮುಂದೆ ತಂದಿಟ್ಟಿದ್ದಾರೆ.